You cannot edit this Postr after publishing. Are you sure you want to Publish?
Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಶ್ರೀಮದ್ ಭಗವದ್ಗೀತೆಯು ಉಪನಿಷತ್ತುಗಳ ಸಾರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಕುರುಕ್ಷೇತ್ರ ಯುದ್ಧದ ಪ್ರಾರಂಭದಲ್ಲಿ ಅರ್ಜುನನಿಗೆ ಭಗವಾನ್ ಶ್ರೀ ಕೃಷ್ಣನು ನೀಡಿದ ಉಪದೇಶಗಳನ್ನು ಒಳಗೊಂಡಿದೆ.
ಪ್ರಸ್ತುತ ಕೃತಿಯಲ್ಲಿ ಲೇಖಕರು ಭಗವದ್ಗೀತೆಯ "ಕನ್ನಡ ಕಾವ್ಯರೂಪ"ವನ್ನು ಮೊತ್ತಮೊದಲ ಬಾರಿಗೆ ಓದುಗರ ಮುಂದಿಟ್ಟಿದ್ದಾರೆ. ಮೂಲ ಸಂಸ್ಕೃತ ಶ್ಲೋಕಗಳೊಂದಿಗೆ ಕನ್ನಡ ಆವೃತ್ತಿಯನ್ನು ಪ್ರಸ್ತುತಪಡಿಸಲಾಗಿದೆ.
It looks like you’ve already submitted a review for this book.
Write your review for this book (optional)
Review Deleted
Your review has been deleted and won’t appear on the book anymore.ನಾಗರಾಜ ಕ್ಯಾಸನೂರು
ನಾಗರಾಜ ಕ್ಯಾಸನೂರು ಅವರು ಒಬ್ಬ ಹವ್ಯಾಸೀ ಬರಹಗಾರ. ಕೆಲವು ಸಂಸ್ಕೃತ ಶ್ಲೋಕಗಳನ್ನು ಕನ್ನಡದ ಪದ್ಯರೂಪದಲ್ಲಿ ಕಾಣಿಸುವ ಅಭಿರುಚಿಯಿಂದ ಈ ನಮ್ರ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಕೃತಿಯಲ್ಲದೇ, "ಸೌಂದರ್ಯಲಹರೀ", "ಕನಕಧಾರಾ ಸ್ತೋತ್ರ, ದಕ್ಷಿಣಾಮೂರ್ತಿ ಸ್ತೋತ್ರ, ಭಜಗೋವಿಂದಂ" ಕೃತಿಗಳನ್ನು ಕನ್ನಡ ಕಾವ್ಯರೂಪದಲ್ಲಿ ರಚಿಸಿ ನೀಡಿದ್ದಾರೆ. "ಮಹಾಭಾರತ ಹಾಗೂ ಶ್ರೀಕೃಷ್ಣ" ಎಂಬ ಸುಮಾರು ೮೫೦೦ ಸಾಲುಗಳ ಸರಳ ಸುಂದರ ಹೊಸಗನ್ನಡ ಕಾವ್ಯವನ್ನು ರಚಿಸಿ ಪ್ರಕಟಿಸಿದ್ದಾರೆ.
The items in your Cart will be deleted, click ok to proceed.