Share this book with your friends

Soundaryalahari (Andadale) / ಸೌಂದರ್ಯಲಹರಿ (ಅಂದದಲೆ)

Author Name: Nagaraja Kyasanuru | Format: Paperback | Genre : Poetry | Other Details

"ಸೌಂದರ್ಯಲಹರಿ" ಎಂಬ ಸಂಸ್ಕೃತ ಗ್ರಂಥವು ಶ್ರೀ ಶ್ರೀ ಆದಿ ಶಂಕರಾಚಾರ್ಯರಿಂದ ೮ನೇ ಶತಮಾನದಲ್ಲಿ ರಚಿಸಲ್ಪಟ್ಟುದಾಗಿದೆ.  ಇದು ನೂರು ಶ್ಲೋಕಗಳಲ್ಲಿದ್ದು, ತಾಂತ್ರಿಕ ವಿಷಯಗಳನ್ನು ಒಳಗೊಂಡಿದೆ ಎನ್ನಲಾಗುತ್ತದೆ. 

ಲೇಖಕರು ಈ ಕನ್ನಡ ರೂಪದ ರಚನೆಯಲ್ಲಿ ಸೌಂದರ್ಯಲಹರಿಯ ಕನ್ನಡ ಕಾವ್ಯರೂಪವನ್ನು ಮೂಲ ಸಂಸ್ಕೃತ ಶ್ಲೋಕ ಹಾಗೂ ಕನ್ನಡದಲ್ಲಿ ಸಂಕ್ಷಿಪ್ತ ಸಾರಾಂಶದೊಂದಿಗೆ ಓದುಗರ ಮುಂದೆ ಇಟ್ಟಿದ್ದಾರೆ.

Read More...
Paperback

Ratings & Reviews

0 out of 5 ( ratings) | Write a review
Write your review for this book

Delivery

Item is available at

Enter pincode for exact delivery dates

Also Available On

ನಾಗರಾಜ ಕ್ಯಾಸನೂರು

ನಾಗರಾಜ ಕ್ಯಾಸನೂರು ಅವರು ಒಬ್ಬ ಹವ್ಯಾಸೀ ಬರಹಗಾರ​. ಕೆಲವು ಸಂಸ್ಕೃತ ಶ್ಲೋಕಗಳನ್ನು ಕನ್ನಡದ ಪದ್ಯರೂಪದಲ್ಲಿ ಕಾಣಿಸುವ ಅಭಿರುಚಿಯಿಂದ ಈ ನಮ್ರ ಪ್ರಯತ್ನದಲ್ಲಿ ತೊಡಗಿದ್ದಾರೆ.. ಈ ದಿಕ್ಕಿನಲ್ಲಿಯ ಅವರ ಕೆಲ ರಚನೆಗಳು ಪ್ರಕಟಣೆಯ ದಾರಿಯಲ್ಲಿವೆ.​

Read More...

Achievements

+5 more
View All