ಶಿವಂಭೂ ಎಂದು ಕರೆಯಲ್ಪಡುವ ಸ್ವಯಂ ಮೂತ್ರ ಚಿಕಿತ್ಸೆ, ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ಪೀಳಿಗೆಯಿಂದ ನಡೆದುಕೊಂಡು ಬಂದಿದೆ. ಪ್ರಾಚೀನ ಕಾಲದಲ್ಲಿ, ಅನೇಕ ಋಷಿಮುನಿಗಳು ಮೂತ್ರಚಿಕಿತ್ಸೆಯನ್ನು ಅನುಸರಿಸುತ್ತಿದ್ದರು. ಶಿವಂಭೂ ಕಲ್ಪದ ಆಚರಣೆಯನ್ನು ಸ್ವಯಂ ಶಿವನೇ ತಾಯಿ ಪಾರ್ವತಿ ದೇವಿಗೆ ಶಿಫಾರಿಸಿದರು ಎಂದು ಪ್ರಾಚೀನ ಗಂಥ್ರ ಢಮರ ತಂತ್ರದಲ್ಲಿ ಉಲ್ಲೇಖಿಸಿದೆ. ವೇದಗಳ ಭಾಗವಾಗಿರುವ 5000 ವರ್ಷ ಪುರಾತನವಾದ ಢಮರ ತಂತ್ರದಲ್ಲಿ ಶಿವಂಭೂ ಕಲ್ಪವಿಧಿಯಾಗಿ ಸ್ವ ಮೂತ್ರ ಚಿಕಿತ್ಸೆಯ ಪರಿಣಾಮಕಾರಿ ಚಿಕಿತ್ಸೆಯೆಂದು ಉಲ್ಲೇಖಿಸಿದೆ. ಮಾನವನಿಗೆ ದೇವರು ಒಂದು ಅದ್ಭುತ ಉಡುಗೊರೆ ನೀಡಿದ್ದಾನೆ. ಮಾನವನ ಸ್ವಂತ ಮೂತ್ರವಾದ ಶಿವಂಭೂ. ಶಿವ ಎಂದರೆ ಲಾಭದಾಯಕ ಹಾಗೂ ಆರೋಗ್ಯಕ್ಕೆ ಒಳ್ಳೆಯದು, ಮತ್ತು ಅಂಭು ಎಂದರೆ ಜಲ. ಈ ಎರಡು ಸಂಸ್ಕೃತಪದಗಳ ಜೋಡಣೆಯೇ ಶಿವಂಭೂ(ಲಾಭದಾಯಕ ಜಲ). ಆದ್ದರಿಂದ ಪ್ರಾಚೀನರು ಶಿವಂಭೂವನ್ನು ಪವಿತ್ರ ಜಲ ಎಂದು ಕರೆದರು.
ಕ್ಯಾನ್ಸರ್ ನಿಂದ ನರಳುತ್ತಿರುವ ರೋಗಿಗಳು ಮೂತ್ರಚಿಕಿತ್ಸೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವಂತೆ ಈ ಪುಸ್ತಕವನ್ನು ಪ್ರಕಟಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆ ಅಥವಾ ಕೀಮೋಥೆರಪಿ ಮಾಡಿಸಿಕೊಳ್ಳುವುದಕ್ಕಿಂತ ಮೂತ್ರಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಪದ್ಧತಿಯಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ ಮತ್ತು ಸುರಕ್ಷಿತವಾಗಿದೆ. ಇದರಿಂದ ಕ್ಯಾನ್ಸರನ್ನು ಗುಣಪಡಿಸಬಹುದು/ನಿಯಂತ್ರಿಸಬಹುದು. ಮನೆಯಲ್ಲೇ ಸ್ವತಃ ಮಾಡಿಕೊಳ್ಳಬಹುದಾದ ವೆಚ್ಚವಿಲ್ಲದ ಚಿಕಿತ್ಸಾ ವಿಧಾನ ಮೂತ್ರಚಿಕಿತ್ಸೆ. ಮಧುಮೇಹ ರೋಗವಿರುವವರೂ ಮೂತ್ರಚಿಕಿತ್ಸೆಯಿಂದ ತಮ್ಮ ಕಾಯಿಲೆ ಗುಣಮಾಡಿಕೊಳ್ಳಬಹುದು.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners