ಜನಪ್ರಿಯ ಮಹಾಭಾರತದ ಕಥೆಯ ಹಾಗೂ ಕಥಾನಾಯಕ ಶ್ರೀಕೃಷ್ಣನ ಅಸದೃಶ, ಆಕರ್ಷಕ ಲೀಲೆಗಳ ಸರಳ ಹೊಸಗನ್ನಡ ಕಾವ್ಯರೂಪ ಈ ಪುಸ್ತಕದಲ್ಲಿದೆ. ಕಡಿಮೆ ಸಮಯದಲ್ಲಿ ಈ ಕಥೆಗಳನ್ನು ಒಂದೆಡೆ ಪದ್ಯವಾಗಿ ಓದಲು ಇದು ಉಪಯುಕ್ತವಾಗಿದೆ. ಇದರ ಭಾಗವಾಗಿ ಭಗವದ್ಗೀತೆಯ ಸಾರಾಂಶವೂ ಅಡಕವಾಗಿದೆ. ಅತೀ ದೊಡ್ಡದೂ ಇರದ, ಬಹು ಸಂಕ್ಷಿಪ್ತವೂ ಇರದ, ಸುಮಾರು ೮೫೦೦ ಸಾಲುಗಳ ಈ ಕೃತಿ ಸಹೃದಯ ಕನ್ನಡ ಓದುಗರಿಗೆ ಇಷ್ಟವಾಗುತ್ತದೆ.
ಪರಿಷ್ಕರಿಸಲಾಗಿದೆ : 2024 - 2025