Share this book with your friends

Hesarinalli yenide? odida mele ishta agbeku ashte / ಹೆಸರಿನಲ್ಲಿ ಏನಿದೆ? ಓದಿದ ಮೇಲೆ ಇಷ್ಟ ಆಗ್ಬೇಕು ಅಷ್ಟೇ nimage eshta adre namge santhosha

Author Name: sathisha | Format: Hardcover | Genre : Poetry | Other Details

ಹೆಸರಿನಲ್ಲಿ ಏನಿದೆ? ಓದಿದ ಮೇಲೆ ಇಷ್ಟ ಆಗ್ಬೇಕು ಅಷ್ಟೇ

ಏನಿದು ಈ ಕಾದಂಬರಿ ಹೆಸರು ಹೀಗಿದೆ?  ಈ ಕಾದಂಬರಿ ಹೆಸರು ಹೀಗೆ ಇಡೋದಕ್ಕೆ ಕಾರಣ, ನಿಮಗೆ ಗೊತ್ತಿರುವ ಹಾಗೆ ನಾವು ಹೆಸರು ಕೊಡೋದು ಯಾವುದೇ ವಸ್ತು, ವ್ಯಕ್ತಿನಾ ಸುಲುಭವಾಗಿ ಗುರುತು ಹಿಡಿಯೋಕೆ ಅಷ್ಟೇ, ತದನಂತರದಲ್ಲಿ ಅದು ಕಥೆಯ ತಿರುಳಿನಂತೆ ಹೆಸರಿಡಬೇಕು ಅಂತ ಯೋಚಿಸಿದ್ವಿ. ಎಲ್ಲರ ಆಲೋಚನೆಗಳನ್ನ ಗೌರವಿಸುತ್ತಾ, ನನ್ನ ಕಾದಂಬರಿಗೆ ಇಂತದ್ದೇ ಹೆಸರಿನಲ್ಲಿ ಗುರುತಿಸಿದರೆ, ಮಿಕ್ಕ ಪಾತ್ರಗಳು ಮತ್ತು ಸನ್ನಿವೇಶಗಳಿಗೆ ಮೋಸ ಮಾಡಿದಂತೆ ಅಂತ ಭಾವಿಸುತ್ತಾ ಈ ಹೆಸರು ಇಟ್ಟಿದ್ದೀನಿ.

 ಈ ಕಾದಂಬರಿ ದಿನದಿಂದ ದಿನಕ್ಕೆ ಜನಪ್ರಿಯ ಗಳಿಸುತ್ತಿರುವುದಕ್ಕೆ ಕಾರಣ ನನ್ನ ಪ್ರಕಾರ ಕಥೆ ನಿಮ್ಮನ್ನ ಓದಿಸಿಕೊಂಡು ಹೋಗುತ್ತದೆ. ಕಥೆಯ ಪಾತ್ರಗಳು ನಿಮ್ಮ ಮನಸ್ಸಿನಾಳದಲ್ಲಿ ಬಲವಾಗಿ ಬೇರೊರುತ್ತದೆ ಮತ್ತು ಕಾದಂಬರಿ ಮುಗಿದ ಮೇಲೆ ಕೂಡ ಹಲವು ಪಾತ್ರಗಳು ಕಾಡುತ್ತದೆ. ಆಡುಭಾಷೆಯಲ್ಲಿ ಹೇಳಬೇಕು ಎಂದರೆ ಇದೊಂದು ಪೈಸಾ ವಸೂಲ್ ಕಾದಂಬರಿ..

 ಇಂದಿನ ದೃಶ್ಯ ಮಾಧ್ಯಮದ ಮಧ್ಯೆ ಒಂದು ಕಾದಂಬರಿ ನಿಮ್ಮ ಮನಗೆಲ್ಲುತ್ತದೆ ಅನ್ನೋದೇ ನನ್ನ ಸಂತೋಷಕ್ಕೆ ಕಾರಣ ಹೀಗೆ ನಿಮ್ಮ ಪ್ರೋತ್ಸಾಹ ಸದಾ ನನ್ನ ಪ್ರಯತ್ನದ ಮೇಲಿರಲಿ.

Read More...
Hardcover

Ratings & Reviews

5 out of 5 (2 ratings) | Write a review
getonly Sathisha

Delete your review

Your review will be permanently removed from this book.
★★★★★
Sunilkumar

Delete your review

Your review will be permanently removed from this book.
★★★★★
Good book as first writter.
Hardcover 380

Inclusive of all taxes

Delivery

Item is available at

Enter pincode for exact delivery dates

Also Available On

ಸತೀಶ

ಹೆಸರಿನಲ್ಲಿ ಏನಿದೆ? ಓದಿದ ಮೇಲೆ ಇಷ್ಟ ಆಗ್ಬೇಕು ಅಷ್ಟೇ 

ಈ ಕಾದಂಬರಿಯನ್ನು ಸತೀಶ್ ಅನ್ನುವವರು ಬರೆದಿರುತ್ತಾರೆ.

Read More...

Achievements