Share this book with your friends

naanallada naanu / ನಾನಲ್ಲದ ನಾನು

Author Name: s.g.shivashankar | Format: Paperback | Genre : Literature & Fiction | Other Details

"ನಾನಲ್ಲದ ನಾನು" ಒಂದು ವಿಶಿಷ್ಟ, ಕುತೂಹಲಭರಿತ ಕಾದಂಬರಿ. ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ವಿವೇಕ್ ಒಂದು ರಾತ್ರಿ ಎದ್ದಾಗ ತಾನು ಯಾವುದೋ ಅಪರಿಚಿತ ಜಾಗದಲ್ಲಿ ಮಲಗಿರುವೆ ಎನಿಸುತ್ತದೆ! ಪಕ್ಕದಲ್ಲಿ ಹೆಂಗಸೊಬ್ಬಳು ಮಲಗಿರುತ್ತಾಳೆ! ಗಾಬರಿಯಾಗುತ್ತಾನೆ! ತಾನು ಮದುವೆಯಾದ ನೆನಪೇ ಬರುವುದಿಲ್ಲ! ತಾನು ಸಿನಿಮಾ ನಟನೂ ಅಲ್ಲ ಎನಿಸುತ್ತಿದೆ. ತಾನು ಯಾರು? ಈ ಜಾಗ ಯಾವುದು? ತನ್ನ ಅಸಲಿ ರೂಪ ಬೇರೇನೋ ಇದೆ ಎನ್ನುವ ಭಾವನೆ ತೀವ್ರವಾಗಿ ಕಾಡುತ್ತದೆ. ತಾನು ಯಾರೆಂದು ತಿಳಿಯುವ ಅಪಾಯಕಾರಿ ಶೋಧನೆಗೆ ತೊಡಗುತ್ತಾನೆ! ಪರಿಣಾಮ ವಿಚಿತ್ರವಾಗಿರುತ್ತದೆ. ಹತ್ತಾರು ಅಪಾಯಕಾರಿ ಜನರನ್ನು ಎದುರಿಸಬೇಕಾಗುತ್ತದೆ! ಕೊನೆಯಲ್ಲಿ ತಾನಾರು ಎನ್ನುವುದು ತಿಳಿಯುತ್ತದೆ!

Read More...
Paperback

Ratings & Reviews

0 out of 5 ( ratings) | Write a review
Write your review for this book

Delivery

Item is available at

Enter pincode for exact delivery dates

Also Available On

ಎಸ್.ಜಿ.ಶಿವಶಂಕರ್

ಎಸ್.ಜಿ.ಶಿವಶಂಕರ್ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತ ಹೆಸರು. ಕಳೆದ ಮೂರು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. "ತರಂಗ", "ಮಂಗಳ","ಕರ್ಮವೀರ"-ವಾರಪತ್ರಿಕೆಗಳಲ್ಲಿ ತಮ್ಮ ಧಾರಾವಾಹಿಗಳಿಂದ ಓದುಗರ ಮನ್ನಣೆ ಗಳಿಸಿದ್ದಾರೆ. ಸಸ್ಪೆನ್ಸ್, ವೈಜ್ಞಾನಿಕ ಕತೆಗಳನ್ನು ಬರೆಯುವುದರಲ್ಲಿ ಸಿದ್ಧ ಹಸ್ತರು! ಕಾದಂಬರಿಯ ಕೊನೆಯ ಪದದ ವರೆಗೂ ನಿಮ್ಮ ಕುತೂಹಲ ಹಿಡಿದಿಡುತ್ತಾರೆ!

Read More...

Achievements

+2 more
View All